ಜಿಲ್ಲಾ ನ್ಯಾಯಾಲಯದ ಬಗ್ಗೆ
ಇತಿಹಾಸದ ಪ್ರಕಾರ ಸ್ವಾತಂತ್ರ್ಯ ಪೂರ್ವದಲ್ಲಿ ಹೇಳುವಂತೆ, ರಾಮನಗರ ಪಟ್ಟಣವನ್ನು ಬ್ರಿಟಿಷ್ ಅಧಿಕಾರಿ "ಸರ್.ಬ್ಯಾರಿ ಕ್ಲೋಸ್" (1756-1813) ಅವರು ಆಳಿದರು. ಆದ್ದರಿಂದ ಇದನ್ನು ಮೊದಲು ಕ್ಲೋಸ್‌ಪೆಟ್ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ.ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಮರುನಾಮಕರಣ ಮಾಡಿದರು.ಇನ್ನೊಬ್ಬ ಹೆಸರಾಂತ ವ್ಯಕ್ತಿ ಶ್ರೀ.ಕೆಂಪೇಗೌಡರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನವರು. ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಯಾಗಿ ರಚಿಸಲಾಯಿತು. 2007 ರಲ್ಲಿ ರಾಮನಗರದಲ್ಲಿ ಜಿಲ್ಲಾ ಕೇಂದ್ರ ಕಚೇರಿಯೊಂದಿಗೆ ಇತರ ಮೂರು ತಾಲೂಕುಗಳನ್ನು ಅಂದರೆ ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ರಚಿಸಲಾಯಿತು. ರಾಮನಗರವು ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿದೆ ಮತ್ತು ಸಿಲ್ಕ್ ಸಿಟಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ರೇಷ್ಮೆಯನ್ನು ಪ್ರಸಿದ್ಧ ಮೈಸೂರು ಸಿಲ್ಕ್‌ಗೆ ಉಪಯೋಗಿಸುತ್ತಾರೆ. ರಾಮನಗರವು ಏಷ್ಯಾದಲ್ಲೇ ರೇಷ್ಮೆ ಗೂಡುಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಪಟ್ಟಣಕ್ಕೆ ದಿನವೊಂದಕ್ಕೆ 50 ಟನ್ ರೇಷ್ಮೆ ಬರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಾಗಿ ವಿಭಜಿಸಿದ ಪರಿಣಾಮವಾಗಿ ರಾಮನಗರದ ಹೊಸ ಜಿಲ್ಲೆಯ ರಚನೆಯ ನಂತರ ದಿನಾಂಕ 01.10.2007 ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ರಾಮನಗರವನ್ನು ಸ್ಥಾಪಿಸಲಾಯಿತು.
ರಾಮನಗರ ನ್ಯಾಯಾಲಯ ಸಂಕೀರ್ಣ:
ಆರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಸಿಜೆಎಂ, ರಾಮನಗರ ಮತ್ತು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ರಾಮನಗರ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ರಾಮನಗರ ಕಾರ್ಯನಿರ್ವಹಿಸುತ್ತಿತ್ತು. ನಂತರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ, ರಾಮನಗರ ನ್ಯಾಯಾಲಯವನ್ನು 2009 ರಲ್ಲಿ ರಚಿಸಲಾಯಿತು, ಅದರ ನಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಒಂದನೇ ಹೆಚ್ಚುವರಿ[...]
ಮತ್ತಷ್ಟು ಓದು- 01.01.2025 ರಂತೆ ರಾಮನಗರದ ಘಟಕದಲ್ಲಿ ವಿವಿಧ ಕೇಡರ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅಂತಿಮ ಸೀನಿಯಾರಿಟಿ ಪಟ್ಟಿ.
- 01-01-2024 ರಂತೆ ರಾಮನಗರದ ಘಟಕದ ವಿವಿಧ ಕೇಡರ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅಂತಿಮ ಸೀನಿಯಾರಿಟಿ ಪಟ್ಟಿ
- ರಾಮನಗರದ LADC ಕಛೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ LADC ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. DLSA No. 817, ದಿನಾಂಕ : 30-12-2024.
- ಪೀಠೋಪಕರಣಗಳ ಸೇವೆಗೆ ಯೋಗ್ಯವಲ್ಲದ ವಸ್ತುಗಳು ಮತ್ತು ಇತರ ಉಪಭೋಗ್ಯ ವಸ್ತುಗಳನ್ನು ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ
- ಮರು-ಟೆಂಡರ್ ಅಧಿಸೂಚನೆ ಸಂಖ್ಯೆ.1/2024-25 ದಿನಾಂಕ: 12.11.2024. – ರಾಮನಗರ ಘಟಕದ ನ್ಯಾಯಾಲಯಗಳ ಬಳಕೆಗಾಗಿ ಐದು ಕಾಪಿಯರ್ ಯಂತ್ರಗಳ ಹೊರಗುತ್ತಿಗೆಗೆ ಉಲ್ಲೇಖಗಳನ್ನು ಕರೆಯುವುದು.
- ಸ್ಟೆನೋಗ್ರಾಫರ್ಗಳ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ (ADM/16/2023)
- ರಾಮನಗರ ಘಟಕದ ನ್ಯಾಯಾಲಯಗಳ ಬಳಕೆಗಾಗಿ ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ಐದು ಕಾಪಿಯರ್ ಯಂತ್ರಗಳ ಪೋಟೋಕಾಪಿಯರ್ ಸೇವೆಗಳಿಗೆ ಹೊರಗುತ್ತಿಗೆ ಹಂತ-I ಗಾಗಿ ಉಲ್ಲೇಖಗಳನ್ನು ಕರೆಯುವುದು
- ರಾಮನಗರದ LADC ಕಛೇರಿಯಲ್ಲಿ ತತ್ಕಾಲಿಕಾ ಆಧಾರದ ಮೇಲೆ LADC ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು

ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ

ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ

ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ

ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಪ್ರಮುಖ ಲಿಂಕ್ಗಳು
ಇತ್ತೀಚಿನ ಪ್ರಕಟಣೆಗಳು
- 01.01.2025 ರಂತೆ ರಾಮನಗರದ ಘಟಕದಲ್ಲಿ ವಿವಿಧ ಕೇಡರ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅಂತಿಮ ಸೀನಿಯಾರಿಟಿ ಪಟ್ಟಿ.